Dr rajkumar second son raghavendra rajkumar was participate in Weekend with ramesh 4. He shared about the incident of dr rajkumar kidnap.<br /><br />ಕರ್ನಾಟಕದ ಕಣ್ಮಣಿ, ಕನ್ನಡಿಗರ ಪ್ರೀತಿಯ ಅಣ್ಣಾವ್ರು ಡಾ ರಾಜ್ ಕುಮಾರ್ ಅವರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ ದಿನ. ಹುಟ್ಟೂರು ಗಾಜನೂರಿನಲ್ಲಿ ಪಾರ್ವತಮ್ಮ ಜೊತೆಯಲ್ಲಿದ್ದ ರಾಜ್ ಕುಮಾರ್ ಅವರನ್ನ ವೀರಪ್ಪನ್ ಮತ್ತು ಸಹಚರರು ಕಿಡ್ನ್ಯಾಪ್ ಮಾಡಿದ್ದರು.